¡Sorpréndeme!

ಕಬಡ್ಡಿಯಲ್ಲಿ ಸಾಧನೆ ಮಾಡ್ತಿರೋ ಸರ್ಕಾರಿ ಶಾಲೆಯ ಬಾಲಕಿಯರು | Kabbadi | Govt School | Oneindia Kannada

2020-03-10 296 Dailymotion

ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕುಂದೂರು ಹೋಬಳಿಯ ತಿಪ್ಪನಹಳ್ಳಿ ಪ್ರೌಡಶಾಲಾ ಮಕ್ಕಳು ಕಬಡ್ಡಿ ವಿಭಾಗದಲ್ಲಿ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ,ಪುಟ್ಟ ಹಳ್ಳಿಯಲ್ಲಿದ್ದರೂ ಉನ್ನತ ತರಬೇತಿಯ ಅವಕಾಶ ಸಿಗದಿದ್ದರೂ ಕಬಡ್ಡಿಯಲ್ಲಿ ರಾಜ್ಯಮಟ್ಟದಲ್ಲಿ ಆಡುವ ಅವಕಾಶವನ್ನು ಪಡೆದು ಹಳ್ಳಿಯ ಹೆಸರನ್ನು ಎತ್ತಿ ಹಿಡಿದಿದ್ದಾರೆ

Thippanahalli high school Children of kundur hobli which belongs to Alur talk of Hassan District in Karnataka have excelled in Kabaddi category, gaining the status of a village in Kabaddi by playing at the state level despite they have less training.